09 July, 2011

ಎಲ್ಲರಿಗೂ ನನ್ನ ನಮಸ್ಕಾರ..

ನನ್ನ ಹೊಸ ಬ್ಲಾಗ್ "ಚುರುಮುರಿ" ಗೆ ನಿಮಗೆಲ್ಲರಿಗೂ ಸ್ವಾಗತ..

ಈ ಬ್ಲಾಗಿನಲ್ಲಿ ನಾನು ಕನ್ನಡ ಚಲನಚಿತ್ರ ಗೀತೆಗಳ ಸಾಹಿತ್ಯವನ್ನು ಮತ್ತು ಸಂಬಂಧಿಸಿದ ಹಾಡಿನ ದೃಶ್ಯ ಮತ್ತು ಧ್ವನಿ ಮುದ್ರಣದ ಕೊಂಡಿಗಳನ್ನು(link) ಪ್ರಕಟಿಸುತ್ತೇನೆ..

ನನ್ನನ್ನು ಸಂಪರ್ಕಿಸಲು ದಯವಿಟ್ಟು ನನ್ನ ಈಮೈಲ್ ವಿಳಾಸಕ್ಕೆ ಸಂದೇಶ ಕಳುಹಿಸಿ

Email: churumuri@gmail.com